![]() ಪದ್ಮಶ್ರೀ ಗಿರೀಶ್ ಕಾಸರವಳ್ಳಿಯವರ "ಸಾಹಿತ್ಯ - ಚಲನಚಿತ್ರ ಅಧ್ಯಯನ ಸರಣಿ"ಯ ಅ೦ಗವಾಗಿ ಕೆ. ವಿ. ಸುಬ್ಬಣ್ಣ ಆಪ್ತ ರಂಗಮಂದಿರದಲ್ಲಿ ಜೂನ್- 10 ರಿಂದ ಪ್ರತಿದಿನ ಸಂಜೆ ಗಿರೀಶ್ ಕಾಸರವಳ್ಳಿಯವರ ಎಲ್ಲ ಚಲನಚಿತ್ರಗಳ ಪ್ರದರ್ಶನವನ್ನು ಆಯೋಜಿಸಲಾಗಿದೆ. ಹೆಚ್ಚಿನ ವಿವರಗಳಿಗೆ
B. R. ಗೋಪಿನಾಥ್ (92425 23523) ಅವರನ್ನು ಸ೦ಪರ್ಕಿಸಿ.
![]() ![]()
|
Blog >